20,000ರೂ ಒಳಗೆ ಕೇವಲ ಎರಡು ಡ್ರಮ್ ಮತ್ತು ಕೆಲ ಪೈಪ್ ಬಳಸಿ ಗೋಬರ್ ಗ್ಯಾಸ್ ಘಟಕ ಮಾಡುವ ಸರಳ ವಿಧಾನ. ಹಸಿ ಕಸದಿಂದ ಅನಿಲ
Sudha & Sandeep Manjunath S4 Naturals Hunsur Sudha & Sandeep Manjunath S4 Naturals Hunsur
14K subscribers
31,154 views
415

 Published On Dec 14, 2023

ಕೇವಲ ಎರಡು ಡ್ರಮ್ ಗಳು ಮತ್ತು ಒಂದೆರಡು ಪೈಪ್ ಗಳಿಂದ 20000 ರೂ ಒಳಗೆ ನಾವೇ ಗೋಬರ್ ಗ್ಯಾಸ್ ಘಟಕ ತಯಾರಿಸಿಕೊಳ್ಳಬಹುದು. ಕಸದಿಂದ ಅಡುಗೆ ಅನಿಲ ಮಾಡುವ ಸರಳ ವಿಧಾನದ ವಿಡಿಯೋ ತಪ್ಪದೇ ನೋಡಿ. ರಮೇಶ್ ಕಿಕ್ಕೇರಿ ಅವರು ಇತ್ತೀಚಿಗೆ ತಮ್ಮ ಮನೆಯಲ್ಲಿ ದಶಕಗಳಿಂದ ಕಸದಿಂದ ಅಡುಗೆ ಅನಿಲ ತಯಾರಿಸುವ ಗೋಬರ್ ಗ್ಯಾಸ್ ಘಟಕದ ವಿಡಿಯೋ ಹಂಚಿಕೊಂಡಿದ್ದೆವು. ಸಾಕಷ್ಟು ಜನ ಆ ಘಟಕವನ್ನು ಹೇಗೆ ಮಾಡಿಕೊಳ್ಳಬೇಕೆಂದು ಪ್ರಶ್ನಿಸಿದ್ದರು. ಹಾಗಾಗಿ ಈ ವಿಡಿಯೋ ಮೂಲಕ ತಿಳಿಸುವ ಪ್ರಯತ್ನಪಟ್ಟಿದ್ದೇವೆ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 96205 43516

show more

Share/Embed