ನನ್ನ ಈ ಯಶಸ್ವಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬ್ಯಾಂಕಿನ ಸಹಾಯವಿದೆ!!Oyster Mashrooms!!
Badukina Butthi Badukina Butthi
570K subscribers
21,583 views
619

 Published On Sep 28, 2024

ಇದು ಬಾಗಲಕೋಟೆ ಜಿಲ್ಲೆಯ ಮುದೋಳು ತಾಲೂಕಿನ ಎಡಹಳ್ಳಿ ಇಂಗಳಗಿ ಗ್ರಾಮದ ಮಶ್ರೂಮ್ ಕ್ರಾಂತಿ. ಇದರ ರೂವಾರಿ ಮಹೇಶ್ ಎಚ್ ಕೆ ಇವರು ತಾವು ಮಶ್ರೂಮ್ ಬೆಳೆಯುವುದಲ್ಲದೆ ಇಲ್ಲಿ ಬಂದವರಿಗೆ ತರಬೇತಿ ನೀಡಿ ಮತ್ತು ತರಬೇತಿ ಪಡೆದವರು ಮಶ್ರೂಮ್ ಬೆಳೆದರೆ ಅದನ್ನು ಇವರೇ ಖರೀದಿಸಿ ಸಹ ಉತ್ಪನ್ನಗಳನ್ನಾದ ಬಿಸ್ಕೆಟ್,ಉಪ್ಪಿನಕಾಯಿ, ಚಕ್ಕುಲಿ ಮುಂತಾದ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಬೆಳವಣಿಗೆಯನ್ನು ಎಲ್ಲರೂ ಗಮನಿಸಬೇಕಾದ ಅಂಶ. ತಾವು ಬೆಳೆದ ಬೆಳೆಯನ್ನು ಮೌಲ್ಯ ವರ್ದಿತ ಮಾಡಿ ಮಾರುಕಟ್ಟೆಗೆ ತಲುಪಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ.

This is the mushroom revolution of Edahalli Ingalagi village in Mudolu taluk of Bagalkote district. Its owner, Mahesh HK, not only grows mushrooms, but also trains the people who come here and if the trainees grow mushrooms, they buy them.Products like biscuits, pickles, chakkuli etc. have been brought to the market. This development is something everyone should take note of. He has become a successful entrepreneur by adding value to the crops he has grown and delivering them to the market.



ವಿಳಾಸ: ಆಯ್ ಸ್ಟರ್ ಮಶ್ರೂಮ್
ಎಡಹಳ್ಳಿ ಇಂಗಳಗಿ ಗ್ರಾಮ, ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ.


ಮಹೇಶ್ H. K : 9663261657

map: https://maps.app.goo.gl/5bVHT1yErwwAG...

#Mashuroom#oystermashuroom#biscets#pikal#
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

show more

Share/Embed