ಶಿರಸಿ ಮಾರಿಜಾತ್ರೆಯ 9 ದಿನಗಳ ವಿವರ/Sirsi Marikamba Jaatre 9 days detail
Drishyakavya Kannada Drishyakavya Kannada
16.2K subscribers
17,873 views
274

 Published On Mar 26, 2024

ಶಿರಸಿ ಮಾರಿಕಾಂಬೆ ಜಾತ್ರೆ 9 ದಿನ ನಡೆಯುತ್ತದೆ. ಗದ್ದುಗೆಯಲ್ಲಿ ದೇಗುಲದಲ್ಲಿ ಪೂಜಿಸಲಾಗುವ ಮೂಲ ಭವ್ಯ ವಿಗ್ರಹವನ್ನೇ ತಂದು ಪ್ರತಿಷ್ಠಾಪನೆ ಮಾಡಲಾಗುವುದು. ಇದು ಇನ್ನೆಲ್ಲೂ ಕಾಣಸಿಗದು.
ಮಾರಿಕಾಂಬೆಯ ಮದುವೆಗೂ ಮೊದಲಿನ ಆಚರಣೆಗಳೇ ಜಾತ್ರಾಪೂರ್ವ ಆಚರಣೆಗಳು. ಜಾತ್ರೆ ಶುರುವಾಗುವುದು ಕೋಣರೂಪಿ ವರನ ಜತೆ ಮದುವೆಯಿಂದ. ನಂತರ ಭಕ್ತರೆಲ್ಲ ಬಂದು ಉಡಿ ತುಂಬುವುದು, ಕಾಣಿಕೆ ಅರ್ಪಿಸುವುದು ಬಹುತೇಕ ಜಾತ್ರಾದಿನ ನಡೆವ ಪ್ರಕ್ರಿಯೆ. ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ಪತಿಯ ಹತ್ಯೆ ಸಂಕೇತವಾಗಿ ಕೋಣಬಲಿ(ಈಗಿಲ್ಲ) ನಡೆಯುತ್ತಿತ್ತು. ನಂತರ ಜಾತ್ರಾ ಚಪ್ಪರಕ್ಕೆ ಬೆಂಕಿ ಹಚ್ಚಿ ಸ್ವವಿಧವೆ ರೂಪದಲ್ಲಿ ಮಾರಿಕಾಂಬೆ ನಿರ್ಗಮಿಸುವಳು. ನಂತರ ಯುಗಾದಿಗೆ ಹೊಸ ಕನ್ಯೆಯಾಗಿ ಮಾರಿಕಾಂಬೆ ಪ್ರತಿಷ್ಠಾಪನೆ. ಅಲ್ಲಿಂದ ಪೂಜೆ ಆರಂಭ.
#sirsi #marikambatemple #karnataka #jaatre #folk #kannada #bangalore #ayodhya #ramayana #ram #malnad #modi #laxman #devi #festival

show more

Share/Embed