ಕುಜ ದೋಷ ನಿವಾರಣೆಗಾಗಿ ಕುಂಭ ವಿವಾಹ | shivamguruji | kumbh vivah puja vidhi in kannada
ShivamGuruji - Nadi Astrology ShivamGuruji - Nadi Astrology
6.63K subscribers
35,213 views
0

 Published On Jun 18, 2020

#kumbhvivahpujavidhiinkannada #kumbhvivah #kumbh vivah puja vidhi
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 7676466466

ಭಾರತೀಯ ಧರ್ಮಶಾಸ್ತ್ರದಲ್ಲಿ ಮನುಷ್ಯನ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವನ್ನು ಋಷಿಮುನಿಗಳು ತಿಳಿಸಿಕೊಟ್ಟಿದ್ದಾರೆ.

ಅದರಲ್ಲೂ ಪೂರ್ವಾರ್ಜಿತ ಕರ್ಮಗಳ ಪ್ರಾಯಶ್ಚಿತ್ತ ಪರಿಹಾರವಾಗಿ ವೈಧಿಕ ಶಾಸ್ತ್ರದಲ್ಲಿ ವೇದಗಳ ಕಾಲದಿಂದಲೂ ಹಲವಾರು ಧರ್ಮಶಾಸ್ತ್ರಗಳಲ್ಲಿ ವೇದ ಗಮ ಶಾಸ್ತ್ರಗಳಲ್ಲಿ ಅನೇಕ ಪರಿಹಾರಗಳನ್ನು ಸೂಚಿಸಿದ್ದಾರೆ..

ವಿವಾಹದ ವಿಚಾರಕ್ಕೆ ಬಂದಾಗ ಮನುಷ್ಯನ ಪೂರ್ವಾರ್ಜಿತ ಕರ್ಮಕ್ಕೆ ಅನುಗುಣವಾಗಿ ಮದುವೆಗೆ ಅನೇಕ ಅಡೆತಡೆಗಳು ಕಂಡುಬರುತ್ತವೆ. ಅದರಲ್ಲೂ ಕೆಲವರಿಗೆ ಎರಡನೇ ಮದುವೆ, ಮೂರು ಮದುವೆಗಳ ಯೋಗವಿರುತ್ತದೆ.. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಕೂಷ್ಮಾಂಡ ಹೋಮ ಸಹಿತವಾಗಿ ಕುಂಭವಿವಾಹ ಮಾಡಿಸಬೇಕು..

ಜಾತಕದಲ್ಲಿ ಕಂಡುಬರುವ ಕುಜ ದೋಷಗಳು, ಅಥವಾ ರಾಹುಕೇತುಗಳ ಕಾಟಗಳು, ಶನಿ ಕುಜಗ್ರಹಗಳಂತಹ ಪಾಪ ಗ್ರಹಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ಕುಂಭ ವಿವಾಹ ಮಾಡಿಸಿಕೊಳ್ಳಬೇಕು.

ಹೆಣ್ಣುಮಕ್ಕಳ ಜಾತಕದಲ್ಲಿ ವಿವಾಹದಲ್ಲಿ ನಿದಾನವಾಗುತ್ತಿದ್ದರೆ ಮತ್ತು ಯಾವುದೇ ರೀತಿಯ ದೋಷಗಳು ಕಂಡುಬಂದರೆ ಈ ಕುಂಭವಿವಾಹವು ಶೀಘ್ರವಾಗಿ ಮದುವೆ ಯಾಗುವಂತಹ ಯೋಗವನ್ನು ತಂದುಕೊಡುತ್ತವೆ..

ಕುಂಭವಿವಾಹವನ್ನು ಯಾರು ಮಾಡಿಸಬೇಕು..
1. ಕುಜದೋಷವಿರುವ ಎಲ್ಲಾ ಕನ್ಯೆಯರು
2. ಜಾತಕದಲ್ಲಿ ನಿದಾನ ವಿವಾಹ ಎಂಬುವ ದೋಷವಿರುವವರು.
3. ಜಾತಕದಲ್ಲಿ 2-3 ಮದುವೆಗಳ ದೋಷವಿದೆ ಎನ್ನುವವರು.
4. ಮದುವೆಯ ನಂತರ ಗಂಡನಿಗೆ ಅಪಾಯವಿದೆ ಎಂದಿರುವವರು
ಹೀಗೆ ಮದುವೆಯ ಬಗ್ಗೆ ಅನೇಕ ದೋಷಗಳನ್ನು ಹೊಂದಿರುವ ಕನ್ಯೆಯರು ಕುಂಭವಿವಾಹ ಮಾಡಿಸಿಕೊಳ್ಳಬೇಕು.

show more

Share/Embed