ಗಾಯತ್ರೀ ದರ್ಶನ -ತಾಳಮದ್ದಳೆ. ಪ್ರಪ್ರಥಮ ಪ್ರಯೋಗ.(ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾಬ್ರಾಹ್ಮಣ' ಕೃತಿ ಆಧಾರಿತ)
Ananta Hegde Dantalige Ananta Hegde Dantalige
1.71K subscribers
26,278 views
500

 Published On Premiered Jun 11, 2023

ಆದರಣೀಯ ಕಲಾಭಿಮಾನಿಗಳಿಗೆ ನಮಸ್ಕಾರ🙏
ತಮ್ಮೆಲ್ಲರ ಆಶೀರ್ವಾದದಿಂದ
ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾ ಬ್ರಾಹ್ಮಣ' ಕೃತಿಯನ್ನ ಆಧಾರವಾಗಿಸಿಕೊಂಡು, ತಾಯಿ ಗಾಯತ್ರೀ ದೇವಿಯ ಆರಾಧಕರಿಗೆ ಅನುಕೂಲವಾಗುವಂತೆ
ಗಾಯತ್ರೀ ದರ್ಶನ ಯಕ್ಷಗಾನ ಪ್ರಸಂಗವನ್ನು ರಚಿಸಿರುವೆ.
ಈ ಪ್ರಸಂಗ ವಿಶ್ವಾಮಿತ್ರ, ವಸಿಷ್ಠ, ಸೂರ್ಯದೇವ,ಗಾಯತ್ರೀದೇವಿ, ಮತ್ತು ಬೃಹಸ್ಪತಿ ಈ ಐದು ಪಾತ್ರಗಳನ್ನ ಒಳಗೊಂಡು ತಮ್ಮ ಮುಂದಿದೆ.
ಈ ಕೃತಿ ಗಾಯತ್ರೀದೇವಿಯ ಉಪಾಸನೆ, ಉಪನಯನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತಾಳಮದ್ದಳೆಯನ್ನ ಸಂಯೋಜಿಸುವ ಆಸ್ತಿಕ ಕಲಾಸಕ್ತ ಬಂಧುಗಳಿಗೆ ಸಹಕಾರಿಯಾಗಬಹುದು ಎನ್ನುವುದು ಕೃತಿಕಾರನಾಗಿ ನನ್ನ ಭಾವನೆ.

ದಿನಾಂಕ ೨೪-೦೫-೨೩ ರ ಸಂಜೆ ೦೭-೩೦ ರಿಂದ ಯಲ್ಲಾಪುರದ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವರ ಸನ್ನಿಧಿಯಲ್ಲಿ ಗಾಯತ್ರೀ ದರ್ಶನ ಪ್ರಸಂಗದ ಪ್ರಥಮ ಪ್ರಯೋಗವನ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಹಮ್ಮಿಕೊಂಡಿದ್ದೆ.
ಆದಿನ ಈ ಪ್ರಸಂಗದಲ್ಲಿ ಕಲಾವಿದರಾಗಿ ನಮ್ಮೊಂದಿಗೆ:
ಹಿಮ್ಮೇಳ
ವಿದ್ವಾನ್ ಶ್ರೀ ಗಣಪತಿ ಭಟ್ಟ ಮೊಟ್ಟೆಗದ್ದೆ.
ಅನಂತ ಹೆಗಡೆ ದಂತಳಿಗೆ
ಶ್ರೀ ಎ ಪಿ ಫಾಟಕ್ ಕಾರ್ಕಳ
ಶ್ರೀ ನರಸಿಂಹ ಭಟ್ಟ ಹಂಡ್ರಮನೆ

ಮುಮ್ಮೇಳ:
ವಸಿಷ್ಠ: ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ
ವಿಶ್ವಾಮಿತ್ರ: ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ
ಗಾಯತ್ರಿ: ಪ್ರೊ|| ಪವನ್ ಕಿರಣಕೆರೆ
ಪೂಷ: ವಿದ್ವಾನ್ ಮಹೇಶ ಭಟ್ಟ ಇಡಗುಂದಿ
ಬೃಹಸ್ಪತಿ: ವಿದ್ವಾನ್ ವಿನಾಯಕ ಭಟ್ಟ ಮಲವಳ್ಳಿ

ಧ್ವನಿ ಮತ್ತು ಬೆಳಕು: ಹರಿಃ ಓಂ ಸೌಂಡ್ಸ ಶಿರನಾಲಾ
ಚಿತ್ರೀಕರಣ: ಗೋಕುಲ ವೀಡಿಯೋಗ್ರಫಿ
ಸಹಾಯ ಸಹಕಾರ: ಶ್ರೀ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಚಂದಗುಳಿ.

ಇಂತಿ
ಅನಂತ ಹೆಗಡೆ ದಂತಳಿಗೆ
ಯಕ್ಷಗಾನ ಭಾಗವತ..
ಸಂಪರ್ಕ ಸಂಖ್ಯೆ:
9483069685

#devudu
#mahabrahmana
#ದೇವುಡು
#ಮಹಾಬ್ರಾಹ್ಮಣ
#ಚಂದಗುಳಿ
#chandaguli
#umakanthbhat
#kirankere
#sankadagundi
#vidvan
#phatak
#yakshagana
#talamaddale
#gayatridarshana
#gayatrimantra
#gayatrimantram
#gayatrimahima
#upanayanam
#gayatrijapa
#shedimane
#dantalige
#anantahegde
#pavankirankere
#vidvan
#phatak
#ಗಾಯತ್ರೀದರ್ಶನ

show more

Share/Embed