ಉತ್ತರ ಕರ್ನಾಟಕ ರೊಟ್ಟಿ ಊಟ 60ರೂಗೆ ಹೊಟ್ಟೆ ತುಂಬಾ ಊಟ
Talks with u (ಟಾಕ್ಸ್ ವಿತ್ ಯು) Talks with u (ಟಾಕ್ಸ್ ವಿತ್ ಯು)
30.2K subscribers
71,465 views
481

 Published On Sep 18, 2024

ಬದುಕಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕ ಗಂಗಾವತಿ ಶಿವಮ್ಮ ಬೆಂಗಳೂರಲ್ಲಿ ನನ್ನದೇ ಸಾಮ್ರಾಜ್ಯ ಕಟ್ಟಿಟ್ಟಿರೋ 96ವರ್ಷದ ಅಜ್ಜಿ ಬದುಕು ಪ್ರತಿಯೊಬ್ಬರಿಗೂ ಮಾದರಿ.
ಸಂಬಂದಿಕರು ನಡೆಸಲಾಗದ ಹೋಟೆಲ್ ತಾವು ತೆಗೆದು ಕೊಂಡು 15ಸಾವಿರಕ್ಕೆ ಪ್ರಾರಂಭಿಸಿ ಹೋಟೆಲ್ ಬಗ್ಗೆ ಏನೂ ತಿಳಿಯದೆ ಹೋಟೆಲ್ ನೆಡೆಸಿ ಕಳೆದ 15ವರ್ಷಗಳಿಂದ ವಿಜಯನಗರದಲ್ಲಿ ನಡೆಸಿ ಬೆಂಗಳೂರಲ್ಲಿ 3ಹೋಟೆಲ್ ಮಾಡಿದ್ದಾರೆ,
ಇದರಿಂದ ಹೊಲ, ಮನೆ, ಆಭರಣ ತೆಗೆದು ಕೊಂಡಿದ್ದರಂತೆ.
ಏನೂ ಓದದ ಶಿವಮ್ಮ ಮಗಳಿಗೊಂದು ಹೋಟೆಲ್ ಮೊಮ್ಮಗಳಿಗೊಂದು ಹೋಟೆಲ್ ಮೊಮ್ಮಗನಿಗೊಂದು ಹೋಟೆಲ್ ಮಾಡಿ ತಾನು ದಿನನಿತ್ಯ ಕೆಲಸ ಗರರಂತೆ ದುಡಿಯುತ್ತಿದ್ದಾರೆ.
ವಿಜಯ ನಗರ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ತಾಣವಾಗಿದೆ ಇಲ್ಲಿ ಹೆಚ್ಚು ಉತ್ತರ ಕರ್ನಾಟಕ ದವರೇ ಇರೋ ಕಾರಣ ಪ್ರತಿನಿತ್ಯ ವ್ಯಾಪಾರ
................................................................
Adress
ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ
ಮಾರುತಿ ಮಂದಿರ ಡೌನ್, ಮಾರೆನಹಳ್ಳಿ ರಸ್ತೆ ವಿಜಯನಗರ ಬೆಂಗಳೂರು

ಪ್ರಶಾಂತ್: 9845902605
Timings :12:00am to 11:00pm

map:https://maps.app.goo.g

#Talks with u #ricebath​
#foodblogger​ #foodvlog​ #badukinabutti​ #bangalore​ #foodies​ #foodie​ #idlichutney​ #ricebath​ #hotel​ #hotelstories​ #breakfast​ #foodstagram​ #blogging​ #vloginkannada​ #Vlog​ #Kannada​ #storiesinkannada​ #Stories​ #successful​ #motivational​ #travelvlog​ #bangaloreyoutuber​ #Karnataka​ #famoushotel​ #oldhotel​ #Old​ #brahmin​ #foodlover​ #lunchrecipe​ #hotelmanagement​ #vloggers​ #vloger​ #bangalore​ #karnataka​ #Foodnews​ #vlog​ #bangaloreyoutuber​ #bangalorefoodie​ #foodiesofinstagram​ #foodsofindia​ #kannada​ #success​ #storiesinkannada​ #motivationinkannada​ #traditional​ #traditionalfood​ #Foods​ #foodstreet

show more

Share/Embed