ತುಳುನಾಡ ರಾಜಮನೆತನಗಳು। ನಾವು ಮರೆತ ಸಾಮ್ರಾಜ್ಯಗಳು ಭಾಗ-2|Karnataka’s Coastal dynasties.
Vivara Vivara
5.01K subscribers
4,007 views
198

 Published On Jun 12, 2023

ಕರ್ನಾಟಕದ ಕರಾವಳಿಯನ್ನ ಆಳಿ ಅಳಿದು ಹೋದ ಮನೆತನಗಳ ಮಾಹಿತಿ.
ತುಳುನಾಡಿನ ಆಳಿದಂತ ಪ್ರಮುಖ ಮನೆತನಗಳು ಯಾವುದು ಅಂತ ನೋಡಿದರೆ.
ಅಲುಪರು
ಬಂಗಡಿಯ ಬಂಗರಸರು
ಸಂತಾರದ ಭೈರರಸರು
ಮೂಡಬಿದ್ರೆ ಯ ಚೌಟರಸರು
ಮುಲ್ಕಿಯ ಸಾವಂತರು
ವೇಣೂರಿನ ಅಜೀಲರಸರು

#kannada #tulu #tulunadu #youtube #mangalore #information #history #ancienthistory #alupa #chola #hoysala

show more

Share/Embed