Banking question and answers | ಬ್ಯಾಂಕಿಂಗ್ ಪ್ರಶ್ನೋತ್ತರಗಳ ಸರಣಿ |
Manvith Academy Manvith Academy
23.8K subscribers
496 views
38

 Published On Premiered Aug 29, 2024

ಬ್ಯಾಂಕಿಂಗ್ ಪ್ರಶ್ನೋತ್ತರಗಳ ಸರಣಿ

ಈ ಸರಣಿಯಲ್ಲಿ ಹಲವು ವಿಡಿಯೋಗಳು ಬರುತ್ತವೆ. ಇದರಲ್ಲಿ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ವಿವರಿಸಲಾಗಿದೆ.

ಈ ಸರಣಿಯಲ್ಲಿ ,
ಸಹಕಾರ ಬ್ಯಾಂಕಿಂಗ್
ವಾಣಿಜ್ಯ ಬ್ಯಾಂಕಿಂಗ್
ಭಾರತೀಯ ರಿಸರ್ವ ಬ್ಯಾಂಕ್
ಪ್ರಮುಖ ಹಣಕಾಸು ಸಂಸ್ಥೆಗಳು
ವಿಮಾ ವಲಯ
ಬ್ಯಾಂಕಿಂಗ್ ಗೆ ಸಂಬಂಧಿಸಿದೆ ಸಮಿತಿಗಳು ಮತ್ತು
ಸರಕು ಮತ್ತು ಸೇವಾ ತೆರಿಗೆ ಗೆ ಸಂಬಂಧಿಸಿದ ಎಲ್ಲಾ ವಿಷಗಳ ಪ್ರಶ್ನೆಗಳನ್ನು ವಿವರಣೆಯ ಸಹಿತ ವಿವರಿಸಲಾಗಿದೆ.

ಈ ವಿಡಿಯೋಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತವೆ

Banking Question and Answer Series

There will be many videos in this series. In which the questions related to banking in the earlier competitive examination are explained.

In this series, all the questions related to
Cooperative Banking
Commercial Banking
Reserve Bank of India
Major financial institutions
Insurance sector
Committees related to banking and
Goods and Services Tax
are explained with detail explanation.

These videos are helpful for all competitive exams

show more

Share/Embed