Ravi Belagere's Shocking Revelations About Raj Leela Vinoda Book
G-Harshi  ಹರ್ಷಿ G-Harshi ಹರ್ಷಿ
1.64K subscribers
4,665 views
33

 Published On Oct 14, 2023

Ravi Belagere Talk About Raj Leela Vinoda Book


Raj Leela Vinoda:-

Raaj Leela Vinoda - Ravi Belagere BookRavi belagere well konwn journalist, writer has penned a new book 'Raj Leela Vinoda'. It is a official autobiography of Kannada Actress Leelavathi. Portion of this book also talks about the relationship beetween Kannada actor Dr. Rajkumar and
ವರನಟ ಡಾ. ರಾಜ್ ಕುಮಾರ್ ಹಾಗೂ ಅಭಿನೇತ್ರಿ ಲೀಲಾವತಿ ಅವರ ನಡುವೆ ಇದ್ದಿರಬಹುದಾದ ಸಂಬಂಧವನ್ನು ದಾಖಲಿಸುವ ಪ್ರಯತ್ನವನ್ನು ಪತ್ರಕರ್ತ ರವಿ ಬೆಳಗೆರೆ ಅವರು ಮಾಡಿದ್ದಾರೆ. ಲೀಲಾವತಿ ಅವರ ಆತ್ಮಕತೆ ಅದನ್ನು ರವಿ ಬೆಳಗೆರೆ ಅವರು ಬರೆದಿದ್ದಾರ. ಚಲನಚಿತ್ರ ನಟನಾಗಿ ಜನಪ್ರಿಯರಾಗಿದ್ದ ರಾಜ್ ಕುಮಾರ್ ಅವರ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಇರಾದೆ ಲೇಖಕರಿಗಿದೆ. ಪುಸ್ತಕದ ಶೀರ್ಷಿಕೆಯಲ್ಲಿಯೇ ಪುಸ್ತಕದ ಒಳಗಡೆ ಏನಿರಬಹುದು ಎಂಬ ಕುತೂಹಲ ಹಾಗೂ ಅದೇ ಇರಬಹುದು? ಎಂಬ ಅನುಮಾನಗಳೆರಡನ್ನೂ ಒಳಗೊಳ್ಳುವಂತೆ ರೂಪಿಸಲಾಗಿದೆ. ಲೀಲಾವತಿಯವರ ಪುತ್ರನ ಹೆಸರು ವಿನೋದ್ ಅನ್ನು ಶೀರ್ಷಿಕೆಯಲ್ಲಿ 'ವಿನೋದ' ಎಂದು ಪನ್ ಮಾಡಲಾಗಿದೆ. ಉಭಯ ಕಲಾವಿದರ ನಡುವಿನ ಪ್ರೀತಿ-ಪ್ರೇಮ-ಪ್ರಣಯದ ಸಂಬಂಧವನ್ನು ಪುಸ್ತಕ ದಾಖಲಿಸುತ್ತದೆ ಎಂದು ಸೂಚಿಸುವಂತೆ ಲೀಲಾವತಿ-ರಾಜ್ ಕುಮಾರ್ ಮತ್ತು ಪುಟ್ಟ ಬಾಲಕ (?)ನ ಚಿತ್ರವನ್ನ ಮುಖಪುಟದಲ್ಲಿ ಬಳಸಲಾಗಿದೆ. ಕುತೂಹಲದ ಮೊಟ್ಟೆ ಓದಿದ ನಂತರವೇ ಒಡೆಯುತ್ತದೆ. ಬಿಡುಗಡೆಗೆ ಮುನ್ನವೇ ಚರ್ಚೆ-ಚಾಲ್ತಿಗೆ ಬಂದಿದ್ದ ಇದು ಜನಪ್ರಿಯ ಧಾಟಿಯ ಪುಸ್ತಕ. ಕಥೆಯನ್ನು ಒಪ್ಪಲು ಅಥವಾ ನಿರಾಕರಿಸುವುದಕ್ಕಾಗಿ ಕಥಾನಾಯಕ ಈಗ ಜೀವಂತ ಇಲ್ಲ. ಹೀಗಾಗಿ ಕಥೆಯ ಸತ್ಯಾಸತ್ಯತೆಯು ಓದುಗನಿಗೆ ಬಿಟ್ಟ ವಿಷಯ. ಗಾಸಿಪ್ ರೂಪದಲ್ಲಿದ್ದ ಮಾತುಗಳನ್ನು ಅಕ್ಷರಕ್ಕೆ ಇಳಿಸಿ ಅದಕ್ಕೊಂದು ಖಚಿತತೆ ನೀಡುವ ಪ್ರಯತ್ನ ಮಾಡಲಾಗಿದೆ.
Groom Dr. Journalist Ravi Belagere has made an attempt to document the relationship that might have existed between Raj Kumar and actress Leelavati. Leelavati's autobiography is written by Ravi Belagere. The author intends to shed light on the personal life of Raj Kumar, who was popular as a film actor. Curious about what might be inside the book in the title itself ? It is designed to cover both the doubts. Leelavati's son's name Vinod is punned as 'Vinoda' in the title. An image of Leelavati-Rajkumar and a little boy (?) is used on the cover to indicate that the book documents the love-love-romance relationship between the two artists. Read the egg of curiosity Only then will it break. This is a book of popular vein which was discussed before its release. The protagonist is no longer alive to agree or disagree with the story. So the authenticity of the story is left to the reader. An attempt has been made to give certainty to the words that were in the form of gossip by reducing them to letters.


#trending #ravibelagere #haibangalore #kannada #newskannada #latestnews #karnataka

   / @harshigkrಹರ್ಷಿಜಿಕೆಆರ್  
https://www.facebook.com/

Please Subscribe the Channel

https://www.facebook.com/

show more

Share/Embed