ಜಲವಳ್ಳಿಯವರದ್ದು ಎಂಥ ಡೈಲಾಗ್ ಮರ್ರೆ.😂😂😂😂. ಆರ್ಡಿಯವರ ಏರು ಶ್ರುತಿಯ ಪದ್ಯ👌👌👌👌. ನೋಡಲೇಬೇಕಾದ ವೀಡಿಯೋ
Ulloor Live Ulloor Live
34.7K subscribers
10,013 views
123

 Published On Jun 3, 2024

ಜಲವಳ್ಳಿಯವರದ್ದು ಎಂಥ ಡೈಲಾಗ್ ಮರ್ರೆ.😂😂😂😂

ಕುಣಿತ ಅಡ್ಡಿಲ್ಲಾ ಭಾಷಿ ಇಲ್ಯೆ.....ಭಾಷಿ ಅಡ್ಡಿಲ್ಯೆ ಕುಣಿತ ಎಂತದು ಇಲ್ಲೆ.....😂😂😂😂


ಜಲವಳ್ಳಿ ಎಲ್ಲಾ ವರ್ಗದ ಜನರಿಗೂ ಇಷ್ಟವಾಗುವ ಕಲಾವಿದ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ತುಂಬಾ ಇಷ್ಟವಾಗುವ ಕಲಾವಿದ. ಕಾರಣ ಅವರ ವಿಭಿನ್ನವಾದ ಕುಣಿತ, ಜಬರ್ದಸ್ತ್ ಮಾತುಗಳು....
ಹೀಗೆ ಹತ್ತು ಹಲವಾರು ವಿಷಯಗಳಿಗೆ ಜನರು ಇವರನ್ನು ತುಂಬಾ ತುಂಬಾ ಇಷ್ಟ ಪಡುತ್ತಾರೆ. ಒಮ್ಮೆ ಈ ವೀಡಿಯೋ ನೀವು ನೋಡಲೇಬೇಕು. ಹಾಗೆಯೇ ಯಕ್ಷಗಾನದ ಹಳೆಯ ಮತ್ತು ಹೊಸ ಹೊಸ ವೀಡಿಯೋಗಳಿಗೆ ನಮ್ಮ ಉಳ್ಳೂರ್ ಲೈವ್ follow ಮಾಡಲು ಮರೆಯದಿರಿ.

#ulloorlive
#yakshaganavideo​ #ಜಲವಳ್ಳಿ #yakshagana​ #tulunadu​ #udupi​ #mangalore​ #tulunada​ #tulunadu​ #nammakudla​ #kudla​ #daivaradhane​ #kola​ #yakshaganartist​ #nammaudupi​ #isiri​ #yaksha​ #yakshaganamgelge​ #yakshaganaphotography​ #nammatulunad​ #karnataka​ #koragajja​ #gaggara​ #kale​ #kambala​ #of​ #photography​ #yakshaganalove​ #daiva​ #instagram​ #beautyoftulunad​ #karkala​ #mangalorediaries​ #yakshaganalive​ #yakshaganalivetoday​
#jalavalli #yakshagana #gkvideo #comedy #video #vairalvideo #vairalpost #ಯಕ್ಷಗಾನ #trendingreels2023 #ಕುಂದಾಪುರ

show more

Share/Embed