Regensburg Germany| ಇಲ್ಲಿದೆ ವಿಶ್ವದ ಅತ್ಯಂತ ಹಳೆಯ ಸೇತುವೆ| ಜರ್ಮನಿ ನಮ್ಮ ಕನ್ನಡದಲ್ಲಿ |City Tour| Bavaria
Veeresh Ravichand Veeresh Ravichand
3.86K subscribers
291 views
17

 Published On Aug 21, 2022

ರೆಜೆನ್ಸ್ ಬರ್ಗ್ , ಜೆರ್ಮನಿಯ ದಕ್ಷಿಣದಲ್ಲಿ ಇರುವ ಒಂದು ಊರು. ಇದು ಮೂಲತಃ ಒಂದು ರೋಮನ್ ಹಳ್ಳಿಯಾಗಿತ್ತು. ಇಲ್ಲಿ ವಿಶ್ವದ ಅತ್ಯಂತ ಹಳೆಯ ಕಲ್ಲಿನ ಸೇತುವೆ ಇದೆ. ಇದಲ್ಲದೆ ಇಲ್ಲಿಯ ಸಂತ ಪೀಟರ್ ಡೋಮ್ ಕ್ಯಾಥೆಡ್ರೆಲ್ ನೋಡೋದೇ ಒಂದು ಮಜಾ. ಈ ವಿಡಿಯೋದಲ್ಲಿ ಈ ಎರಡು ಜಾಗ ಅಲ್ಲದೇ ಇದರ ಅಕ್ಕ ಪಕ್ಕ ಇರುವ ಜಾಗದ ಪರಿಚಯ ಮಾಡುವ ಪ್ರಯತ್ನ ಮಾಡಿದ್ದೇನೆ. ರೆಜೆನ್ಸ್ ಬರ್ಗ್ ನ ಹಳೆಯ ಟೌನ್ ನಿಮಗೂ ಕೂಡ ಇಷ್ಟ ಆಗಿದೆ ಅಂತ ಭಾವಿಸುತ್ತೇನೆ. ಇನ್ನು ನನ್ನ ಯೌಟ್ಯೂಬ್ ಚಾನೆಲ್ ಗೆ ಚಂದಾದಾರಗದಿದ್ದರೆ ಈ ಕೂಡಲೇ ಆಗಿ. ನಿಮ್ಮಪ್ರೀತಿ ಹೀಗೆ ಇರಲಿ.❤️

Regensburg is one of the historial town in the south of Germany in the state of Bavaria. Regensburg is famous for its medival architecture dating back to the times of the Roman empire. In this video I have tried to show the Regensburg's famous old stone bridge, townhall, Old town, St Peter's Dom. Hope you find this video informative.

show more

Share/Embed