ಸದನದಲ್ಲಿ ಸಿದ್ದು-ಈಶ್ವರಪ್ಪ ತಮಾಷೆ..! ನಾನು ಹೋಗೋದು ಬೇಡ.. ನೀನು ಹೋಗೋದು ಬೇಡ | Siddaramaiah | Tv9kannada
Tv9 Kannada Tv9 Kannada
11M subscribers
834,920 views
9.5K

 Published On Sep 15, 2021

ಲೀಟರ್ ಪೆಟ್ರೋಲ್‌ಗೆ 32 ತೆರಿಗೆ ಹಾಕ್ತೀರಿ ಕೇಳಬಾರದಾ?. ಕಂದಾಯ ಸಚಿವ ಆರ್.ಅಶೋಕ್‌ಗೆ ಸಿದ್ದರಾಮಯ್ಯ ಪ್ರಶ್ನೆ. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ. ಏನಪ್ಪ ಸಿದ್ದರಾಮಯ್ಯರನ್ನು ಸಂಸತ್ಗೆ ಕಳುಹಿಸುತ್ತೀರಾ ಎಂದು ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೇಳಿದ ಸ್ಪೀಕರ್ ಕಾಗೇರಿ. ಇಲ್ಲಾ ಇಲ್ಲಾ ಸಿದ್ದರಾಮಯ್ಯನವರು ಇಲ್ಲೇ ಇರಬೇಕು ಎಂದು ಸ್ಪೀಕರ್ ಪ್ರಶ್ನೆಗೆ ಮಾಧುಸ್ವಾಮಿ, ಆರ್.ಅಶೋಕ್ ಹೇಳಿಕೆ. ನಾನು, ಜೆ.ಸಿ.ಮಾಧುಸ್ವಾಮಿ ಬಹಳ ಒಳ್ಳೆಯ ಸ್ನೇಹಿತರು. ಆರ್.ಅಶೋಕ್ ಕೂಡ ಒಳ್ಳೆಯ ಸ್ನೇಹಿತನೆಂದ ಸಿದ್ದರಾಮಯ್ಯ. ಈಶ್ವರಪ್ಪ ಇದಾರಲ್ಲಾ ಅವರು ಇಲ್ಲೂ ಬೇಡವೆಂದು ಹೇಳ್ತಾರೆ ಎಂದ ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ನೀವು ಹೃದಯ ಮುಟ್ಟಿಕೊಂಡು ಹೇಳಿ ಎಂದ ಕೆ.ಎಸ್.ಈಶ್ವರಪ್ಪ. ಈಶ್ವರಪ್ಪ ಅಂತರಾಳದಲ್ಲಿ ಇಂಥ ಮಾತನ್ನು ಹೇಳುವುದಿಲ್ಲ. ಬಹಿರಂಗವಾಗಿ ಹೇಳುತ್ತಾರೆ ಎಂದು ಹೇಳಿದ ಸಿದ್ದರಾಮಯ್ಯ

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #AssemblySession #KarnatakaAssembly #SpeakerKageri #CMBommai #Siddaramaiah #HDKumaraswamy, #BSY #Yadiyurappa

TV9 Kannada | Kannada News | Latest Kannada News |

Credits: #Politics #Manjupavagada /producer | #Jairam /Editor|#TV9D

show more

Share/Embed