ಗರಿ ಗರಿಯಾದ ಒಳಗಡೆಯಿಂದ ಸಾಫ್ಟ್ ಆದ ಅಂಜಲ್ ಮೀನಿನ ಪ್ರೈ
bavatarike recipes and life style kannada bavatarike recipes and life style kannada
647 subscribers
283 views
0

 Published On Sep 19, 2024

ಅಂಜಲ್ ಮೀನು ಅತ್ಯಂತ ರುಚಿಕರವಾದ ಮೀನಾಗಿದ್ದು ಹೇರಳವಾದ ಪ್ರೋಟೀನ್ ಮತ್ತು ವಿಟಾಮಿನ್ ಗಳನ್ನು ಹೊಂದಿದೆ.ಆರೋಗ್ಯಕ್ಕೆ ಉತ್ತಮವಾಗಿದ್ದು ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
ಈ ಮೀನಿನಿಂದ ಸಾರು , ಮಸಾಲೆ ಹಾಗೂ ರುಚಿಕರವಾದ ಪ್ರೈಗಳನ್ನು ಮಾಡಬಹುದಾಗಿದೆ.
ಇಲ್ಲಿ ನಾನು ಸರಳವಾಗಿ ಮಾಡಬಹುದಾದ ಮಸಾಲ ಪ್ರೈ ಮತ್ತು ರವಾ ಪ್ರೈ ವಿಧಾನವನ್ನು ಪರಿಚಯಿಸಿದ್ದೇನೆ.

#kingfishfryrecipe
#anjalfishmasalafry
#ishwanfish
#anjalfishravafryrecipe
#kingfishmasalafryrecipe

#ಅಂಜಲ್_ಮೀನಿನಮಸಾಲಪ್ರೈ
#ಅಂಜಲ್_ಮೀನಿನರವಾಪ್ರೈ
#ಕಿಂಗ್_ಫಿಶ್_ಪ್ರೈ
#ಈಶ್ವಾಣಮೀನಿನಪ್ರೈ
#ಈಶ್ವಾಣಮೀನಿನರವಾಪ್ರೈ

ಇಂತಹ ಆರೋಗ್ಯಕರ ಅಡುಗೆಗಳಿಗಾಗಿ ನನ್ನ ಚಾನೆಲನ್ನು ವೀಕ್ಷಿಸಿ ನನಗೆ ಪ್ರೋತಾಹಿಸಿ.

Please like,comment, share and subscribe to my channel for more videos and recipes please support me

Support me on Facebook
https://www.facebook.com/profile.php?...

Subscribe to ..    • Shorts  

Follow me on Instagram..
https://www.instagram.com/bavatarike_...

show more

Share/Embed