ರೊಟ್ಟಿ ಮಾಡು ತಂಗೆಮ್ಮ,,ತತ್ವ ಭಜನ ಪದ, ,, ಬಸಣ್ಣ ಪಿರಗ ಹುಣಸಿಹೊಳೆ ಇವರಿಂದ[ ತಾ; ಸುರಪುರ, ಜಿ; ಯಾದಗಿರ ]
Satwik Entertainer Satwik Entertainer
197K subscribers
37,074 views
323

 Published On Sep 6, 2021

ಶ್ರೀ ಬಸವೇಶ್ವರ ಭಜನಾ ಮಂಡಳಿಯವರಾದ ಬಸಣ್ಣ ಪಿರಾಗ ಬಹಳ ಚೆನ್ನಾಗಿ ಹಾಡಿದ್ದಾರೆ .ಇವರ ಮೊದಲ ನಾಲ್ಕು ವಿಡಿಯೋಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಈ ಕಲಾವಿದರು ಹುಣಸಿಹೊಳೆ ತಾ; ಸುರಪುರ, ಜಿ; ಯಾದಗಿರಿ ದವರಾಗಿದ್ದು, ಮೊದಲ ಸಲ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ . Do not Re upload our video and audios in your Channel without our permission.

show more

Share/Embed