ನುಡಿ ಮನವೇ ಶಿವ ನಾಮ|ಹಾರ್ಮೋನಿಯಂ ಸ್ವರ|Nudi Manave Shiva namava|Shiva Bhajan |Harmonium Swara|@panchupb ​
Panchu pb Panchu pb
51.4K subscribers
20,754 views
686

 Published On Jan 10, 2023

ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️

ನುಡಿ ಮನವೆ ಶಿವ ನಾಮ ನಾಮವ
ಇದುವೆ ಪರಮ ತತ್ವದ ಸಾರವು

ಗಂಗಾಧಾರಣ ಭೂಜಗ ಭರಣಾ
ಶಿವನೆ ದಯಾಳು ಭವಭಯ ಹರಣಾ

ಶಿವನೆ ತ್ರಾಣವು ಶಿವನೆ ಪ್ರಾಣವು
ಶಿವನೆ ಪೂರ್ಣವು ಶಿವನೆ ದೈವವು

ಶಿವನೆ ಸೂಕ್ಷ್ಮವು ಶಿವನೆ ವಿಶ್ವವು
ಶಿವನೆ ವಿಕಾಸವು ಶಿವನೆ ಪ್ರಕಾಶವು

ಪರಮ ಪವಿತ್ರವು ಈ ಶಿವ ಮಂತ್ರವು
ಅರಿತರೆ ಇದುವೆ ಮೋಕ್ಷದ ಸೂತ್ರವು

#Nudimanaveshivanamav #Nudimanaveshivanamanamavaharmoniumswara ##Kannadashivabhajan#shivasongs#ShivabhajaNudimanveharmoniumnotes#Shivaratrisongs#howtosingnudimanave#kannadasongs #kannadabasicmusic #Musicclass #Kannada #Classicalmusic #Panchupb

Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  

Thanks for watching
#Panchupb

show more

Share/Embed