ಇದು ನಮ್ಮ ಹೆಗ್ಗೋಡಿನ " ಶೈಲಿ " ಕಣ್ರೀ / shyli / kousthubha
Vrishadhvaja Studio Vrishadhvaja Studio
790 subscribers
1,984 views
79

 Published On Apr 21, 2024

ಜೈ ಶ್ರೀ ರಾಮ್,
ನಮಸ್ಕಾರ ವೀಕ್ಷಕರೇ,
ವೃಷಧ್ವಜ ಸ್ಟುಡಿಯೋಗೆ ಸ್ವಾಗತ ಸುಸ್ವಾಗತ,
ನಾನು ನಿಮ್ಮ ಕೌಸ್ತುಭ.

ನೈಲಾನ್,ಪಾಲಿಸ್ಟರ್ , ರಯಾನ್ ಅಂತಹ ವಸ್ತ್ರಗಳ ದಾಳಿಯಿಂದ ನಮ್ಮ ಸ್ವದೇಶಿ ಕೈಮಗ್ಗದ ಖಾದಿವಸ್ತ್ರಗಳು ಕಣ್ಮರೆಯಾಗುತ್ತಿದೆ.

ಖಾದಿ ವಸ್ತ್ರಗಳಿರಬಹುದು ಹಾಗು ಕೈಮಗ್ಗದಿಂದ ತಯಾರಿಸುವ ವಿಧಾನ ಆಗಿರಬಹುದು ತುಂಬ ಜನರಿಗೆ ತಿಳಿದಿಲ್ಲ ಅದನ್ನ ತಿಳಿಸಲೆಂದೇ ಇವತ್ತು ನಮ್ಮ "ಶೈಲಿ"ಗೆ ಭೇಟಿ ಕೊಟ್ಟಿದ್ದು.

ಅರೇ...ಏನಿದು "ಶೈಲಿ" ಅಂತೀರಾ..
ಇದೊಂದು ಖಾದಿ ವಸ್ತ್ರಗಳ ಮಳಿಗೆ ಹಾಗು ಖಾದಿವಸ್ತ್ರ ತಯಾರಿಕ ಘಟಕ . ನಮ್ಮ ಹೆಗ್ಗೋಡಿನ ಸುತ್ತ ಮುತ್ತ ತುಂಬಾ ಪ್ರಚಲಿತದಲ್ಲಿದೆ ನಮ್ಮ ಈ " ಶೈಲಿ ".
ಈ ಖಾದಿ ಮಳಿಗೆಯು ಸಾಗರದಿಂದ 10 ಕಿ.ಮೀ ದೂರದಲ್ಲಿರುವ ಹೆಗ್ಗೋಡಿನಲ್ಲಿದೆ.

ಇಲ್ಲಿ ಕೈಮಗ್ಗದಿಂದ ತಯಾರಿಸಿದ ಖಾದಿ ವಸ್ತ್ರಗಳು, ಬ್ಯಾಗ್ ಮುಂತಾದವುಗಳು ಲಭ್ಯವಿರುತ್ತದೆ.

ಇಲ್ಲಿನ ಖಾದಿವಸ್ತ್ರಗಳು ನಿಮಗೂ ಇಷ್ಟ ಆಗಬಹುದು ಬನ್ನಿ ನೀವೂ ಒಮ್ಮೆ ಭೇಟಿ ಕೊಡಿ ನಮ್ಮ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ

ಈ ವೀಡಿಯೊ ಇಷ್ಟ ಆಗಿದ್ದಲ್ಲಿ like ಮಾಡಿ share ಮಾಡಿ subscribe ಮಾಡಿ.🙏
ಜೈ ಶ್ರೀರಾಮ್!!

Thanks to:-
ಖಾದಿ ವಸ್ತ್ರಗಳ ಬಗ್ಗೆ ಮಾಹಿತಿ ನೀಡಿ ವೀಡಿಯೊ ಮಾಡಲು ಸಹಕರಿಸಿದ "ಶೈಲಿ"ಯ ಎಲ್ಲರಿಗೂ ನನ್ನ ಧನ್ಯವಾದಗಳು

Credits:
Music :- shridhar shanbhag

Subscribe:
You Tube :- /‪@kousthubhapkumar‬

Follow Us:
Instagram :-   / kousthubha_official.  .

Contact Us:
Email :- [email protected]
.
.
.
.
.
.

#vrishadhvaja
#kousthubha
#kadhi
#clothes
#clothing
#music
#movie
#video
#sagar
#song

show more

Share/Embed