ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ನುಡಿನಮನ
ಹೆಚ್.ವಿ. ರಾಜೀವ್‍ ಸ್ನೇಹ ಬಳಗ ಮೈಸೂರು ಹೆಚ್.ವಿ. ರಾಜೀವ್‍ ಸ್ನೇಹ ಬಳಗ ಮೈಸೂರು
617 subscribers
5,904 views
88

 Published On Jan 19, 2023

ವೀರಶೈವ-ಲಿಂಗಾಯತ ಬಳಗಗಳ ಒಕ್ಕೂಟ
ಹೆಚ್. ವಿ. ರಾಜೀವ್ ಸ್ನೇಹಬಳಗ ಮೈಸೂರು
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.)
ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮಿಗಳ ಭಕ್ತವೃಂದ

ಶತಮಾನದ ಸಂತ, ನಡೆದಾಡುವ ವಿಶ್ವಕೋಶ, ನಿರಾಭಾರಿ ಚರಮೂರ್ತಿ
ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ
ನುಡಿ ನಮನ

ದಿನಾಂಕ : ೧೫-೦೧-೨೦೨೩ ನೇ ಭಾನುವಾರ
ಸ್ಥಳ : ಸುವರ್ಣ ಮಹೋತ್ಸವ ಭವನ
ಜೆ‍ಎಸ್‍ಎಸ್ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು, ಊಟಿ ರಸ್ತೆ, ಮೈಸೂರು


ದಿವ್ಯ ಸಾನ್ನಿಧ್ಯ
ಪರಮಪೂಜ್ಯ ಜಗದ್ಗುರು
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು
ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ

ಸಮ್ಮುಖ
ಶ್ರೀ ಬಸವಲಿಂಗ ಸ್ವಾಮಿಗಳು
ಅಧ್ಯಕ್ಷರು, ಶ್ರೀ ಜ್ಞಾನಯೋಗಾಶ್ರಮ, ವಿಜಯಪುರ

ಅಧ್ಯಕ್ಷತೆ
ಪ್ರೊ.ಜಿ. ಹೇಮಂತ್‍ಕುಮಾರ್
ವಿಶ್ರಾಂತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ

ನುಡಿ ನಮನ

ಶ್ರೀ ಮಲ್ಲಯ್ಯ ಸ್ವಾಮಿಗಳು
ಶ್ರೀ ಶಿವಾನಂದ ಮಠ, ಘೋಢಗೇರಿ, ಬೆಳಗಾವಿ ಜಿಲ್ಲೆ

ಶ್ರೀ ಕೆ. ಸಿ. ಶಿವಪ್ಪ
ಖ್ಯಾತ ಸಾಹಿತಿಗಳು ಹಾಗೂ ಚಿಂಕಕರು

ಶ್ರೀ ಸಿ. ಪಿ. ರಾಮಶೇಷ್
ಸದಸ್ಯರು, ನಿಜಗುಣ ಸತ್ಸಂಗ ಬಳಗ, ಮೈಸೂರು

show more

Share/Embed