Chemical free toothpaste, Hand made soaps and more by Ayuramruth Sri Krishna Mysore
Sudha & Sandeep Manjunath S4 Naturals Hunsur Sudha & Sandeep Manjunath S4 Naturals Hunsur
14K subscribers
32 views
8

 Published On Sep 28, 2024

ಮೈಸೂರಿನ ಶ್ರೀ ಕೃಷ್ಣ ಅವರು ಗಾಣದ ಎಣ್ಣೆ ಬಳಸಿ ಸಾಬೂನೂ, ಗಿಡ ಮೂಲಿಕೆಗಳಿಂದ ಹಲ್ಲು ಉಜ್ಜುವ ಪೇಸ್ಟ್, ಮೈಸೂರಿನ ಸುಪ್ರಸಿದ್ದ ಶ್ರೀಗಂಧ, ಮಲ್ಲಿಗೆ ಬಳಸಿ ಹಲವು ಉತ್ಪನ್ನಗಳನ್ನು ತಯಾರಿಸಿದ್ದಾರೆ. ನಿಮಗೆ ಇವರ ಉತ್ಪನ್ನಗಳು ಬೇಕಿದಲ್ಲಿ ಸಂಪರ್ಕಿಸಿ 98802 45921
ಇಂತಹ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಹೊಣೆ ನಮ್ಮ ಮೇಲಿದೆ. ಸ್ವದೇಶಿ ಉತ್ಪನ್ನಗಳನ್ನು ಬಳಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳೋಣ.

show more

Share/Embed